ಪ್ರಸಾದ ಪ್ರಸಾದವೆಂ[ದೆಂಬಿ]ರಿ,
ಪ್ರಸಾದವೆಲ್ಲರಿಗೆಲ್ಲಿಯದೊ?
………ಡಿ ಪ್ರಸಾದವನಿಕ್ಕುವಾತ ಗುರುವಲ್ಲ,
ಆತ ಉದರಪೋಷಕನು,
ಪ್ರತಿಯ ಕೊಂಡು ಪ್ರಸಾದ….ಕೈ.......
…....ವೇಶಿಯ ಪುತ್ರನು.
ಇದು ಕಾರಣ, ಆತಂಗೆ ಲಿಂಗವಿಲ್ಲ,
ಲಿಂಗವ ಕೊಟ್ಟಾತನೇ ಗುರು
ಆ ಗುರುವ ಲಿಂಗವೆಂದು ಕಂಡಾತನೆ ಶಿಷ್ಯ,
ಇದುಕಾರಣ, ಕೂಡಲಚೆನ್ನಸಂಗಯ್ಯಾ,
ನಮ್ಮಲ್ಲಿ ಪ್ರಸಾದಿಸ್ಥಳ ಅಪೂರ್ವ.
Art
Manuscript
Music
Courtesy:
Transliteration
Prasāda prasādaveṁ[dembi]ri,
prasādavellarigelliyado?
………Ḍi prasādavanikkuvāta guruvalla,
āta udarapōṣakanu,
pratiya koṇḍu prasāda….Kai.......
…....Vēśiya putranu.
Idu kāraṇa, ātaṅge liṅgavilla,
liṅgava koṭṭātanē guru
ā guruva liṅgavendu kaṇḍātane śiṣya,
idukāraṇa, kūḍalacennasaṅgayyā,
nam'malli prasādisthaḷa apūrva.