Index   ವಚನ - 411    Search  
 
ಹಸಿವೇ ನೀನಂತಿರು ಬರಬೇಡ ವಿಷಯವೇ ನೀನಂತಿರು ಬರಬೇಡ ಕಾಮವೇ ನೀನಂತಿರು ಬರಬೇಡ ಕ್ರೋಧವೇ ನೀನಂತಿರು ಬರಬೇಡ ಚೆನ್ನಮಲ್ಲಿಕಾರ್ಜುನದೇವರ ವ್ಯಸನದ ಅವಸರವಾಗಿ ಹೋಗುತ್ತಿದ್ದೇನೆ ನೀವಂತಿರಿ ಬರಬೇಡ.