ಅಮೃತದ ಗುಟಿಕೆಯ ಮರೆದು, ಅಂಬಲಿಯನರಸುವನಂತೆ,
ಶಂಬರವೈರಿ ತನ್ನಲ್ಲಿ ಇದ್ದು,
ಕುಜಾತಿಯ ಬೆಂಬಳಿಯಲ್ಲಿ ಹೋಹವಂಗೆ,
ಗುಡಿಯೊಡೆಯ ಗುಮ್ಮಟನಾಥನ ಅಗಮ್ಯೇಶ್ವರಲಿಂಗ,
ಅವರಿಗೆ ಇಲ್ಲಾ ಎಂದೆ.
Art
Manuscript
Music
Courtesy:
Transliteration
Amr̥tada guṭikeya maredu, ambaliyanarasuvanante,
śambaravairi tannalli iddu,
kujātiya bembaḷiyalli hōhavaṅge,
guḍiyoḍeya gum'maṭanāthana agamyēśvaraliṅga,
avarige illā ende.