ಅಂಕಿತನಾಮದಿಂದ ಶಂಕರ, ತಾಳ್ವ ಸಜೀವಿ ನಿರ್ಜಿವಿ
ಪಂಕಜ ಕಮಲದಲ್ಲಿ ಆತ್ಮಭಸಿತ,
ಅಪಾದಮಸ್ತಕ ವಿಭೂತಿ ಭಸ್ಮಾಂಗಿ,
ಕಂಕಣ ಸ್ಥಾನಸ್ಥಾನದಲ್ಲಿ ಕರಪಾತ್ರೆ ಶಿರಮಾಲೆ,
ಅಂಕದ ಕಣದೊಳು ಮೆಟ್ಟಿ ತುಳಿದವರ ಬಿಟ್ಟಾಡಿ ರಕ್ಷೆ,
ಲೆಂಕರ ಲೆಂಕನೆಂಬ ಕಾರಣಾರ್ಥ
ಶಂಕರ ಸದ್ಭಕ್ತಗೆ ಸಲ್ವುದು ಕಾಣಾ
ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.
Art
Manuscript
Music
Courtesy:
Transliteration
Aṅkitanāmadinda śaṅkara, tāḷva sajīvi nirjivi
paṅkaja kamaladalli ātmabhasita,
apādamastaka vibhūti bhasmāṅgi,
kaṅkaṇa sthānasthānadalli karapātre śiramāle,
aṅkada kaṇadoḷu meṭṭi tuḷidavara biṭṭāḍi rakṣe,
leṅkara leṅkanemba kāraṇārtha
śaṅkara sadbhaktage salvudu kāṇā
ele nam'ma kūḍala cennasaṅgamadēvayya.