ಅನ್ನಭವಿ, ಅಗ್ಗವಣೆ ಭವಿ
ಹೊನ್ನುಭವಿ, ಹೆಣ್ಣುಭವಿ, ಮಣ್ಣುಭವಿ
ತನ್ನ ತಾನು ಮೊದಲು ಭವಿ!
ಚೆನ್ನ ಚೆಲ್ವಿಕೆ ತಾ ಭವಿಯ ಪ್ರಸಾದ.
ಮುನ್ನಲಿ ಎನಗೆ ಮಾಣಿಸಿ ಕ್ರಿಯೆಯ,
ಕಟ್ಟಿದರೆ ಪೂರ್ವ ಆಚಾರ್ಯರು?
ಉನ್ನತವಾದ ಕಾಮ ಕ್ರೋಧ ಲೋಭ
ಮೋಹ ಮದ ಮತ್ಸರ ತಾ ಭವಿ.
ಅನ್ಯರ ಮಾತಲ್ಲ ಪ್ರಭುವಾಕ್ಯ; ಲೆಂಕಂಗೆ ಉಪದೇಶ ಕಾಣಾ
ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.
Art
Manuscript
Music
Courtesy:
Transliteration
Annabhavi, aggavaṇe bhavi
honnubhavi, heṇṇubhavi, maṇṇubhavi
tanna tānu modalu bhavi!
Cenna celvike tā bhaviya prasāda.
Munnali enage māṇisi kriyeya,
kaṭṭidare pūrva ācāryaru?
Unnatavāda kāma krōdha lōbha
mōha mada matsara tā bhavi.
An'yara mātalla prabhuvākya; leṅkaṅge upadēśa kāṇā
ele nam'ma kūḍala cennasaṅgamadēvayya.