Index   ವಚನ - 147    Search  
 
ಈ ಭ್ರಾಂತು ಈ ಬ್ರಾಂತು ಎಂಬರಯ್ಯ ಈ ಭ್ರಾಂತು ಈಗಲೆ ಬೆಳಗು ಕತ್ತಲೆ ಎಂದರಿಯರು ಅದನರಿತು ಪರವಸ್ತು ಆಕಾರ, ನಿರಾಕಾರ, ಸಹಕಾರ, ಸನ್ಮತ, ಲೋಕವಿರಹಿತ ಈ ಭ್ರಾಂತವಿನ ಬಲೆಯೊಳಗೆ ಸಿಲುಕದಾತ ಲಿಂಗ್ಯೆಕ್ಯ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.