Index   ವಚನ - 186    Search  
 
ವಿಭೂತಿ ಭೂಷಣ, ಅಂಗವಿಕಾರಿಗೆ ಅಳವಡುವುದೆ? ವಿಭೂತಿ ತೀರ್ಥದಲ್ಲಿ ಮರ್ದಿಸಿ ತ್ರಿಕಾಲವೇಧಿಸಿ ತ್ರಿಭುನೋಪಾದಿ ತ್ರಿಸಂಧಿ ಕಾಲಕಲ್ಪನೆಯಲ್ಲಿ ತ್ರಿಭೂತ ಅತ್ಮಂತರಾತ್ಮ ಅನರ್ಘ್ಯ ಆತ್ಮ ಅರ್ಭೂತ ಅರ್ಭೂತ ಊರ್ದ್ವದಲ್ಲಿ ಓಂಕಾರಪ್ರಣಮದಿಂದ ಭವಭಸಿತ ಭಕ್ತದರುಶನ ನಿರ್ದರುಶನ ವಿಭೂತಿಯ ಜೋತಿರ್ಮಯ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.