Index   ವಚನ - 187    Search  
 
ಆಧಾರ ವಿಭೂತಿ, ಅಪ್ರಸಿದ್ಧಿ ಪ್ರಸಿದ್ಧಿ ವೇದ್ಯವೇದ್ಯಾಂತು ವೇಷದ್ವೇಷ ಭಾಷಾ ಭಸಿತಂ ದ್ವಾದಶರುದ್ರ ವಿಭೂತಿಯಾದರಿತಂ. ವಿಭೂತಿ ಸಾಧನಿತಂ ಸಾಧನಂ ಭಕ್ತಸಮಯಯುಕ್ತ ಸದ್ಗುರು ಪ್ರಸನ್ನಿತಂ, ಆಧಾರ ವಿಭೂತಿ ರುದ್ರಾಕ್ಷಿ ಅನಂಗಿತ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.