Index   ವಚನ - 218    Search  
 
ಶಿವಲಿಂಗದ ನಿವಾಸ ಕಾಣದೆ ಸಿದ್ಧರಾಮ, ಢವಳಾರದ ಕಲ್ಲಿನಲಿ ದೇಗುಲ ಕಟ್ಟಿದ. ಭವಪಾಶ ಗೆಲ್ಲುವೆನೆಂದು ಗೊರಕ್ಷ, ರಸಮೂಲಿಕೆಯೊಳಗೆ ಮಣ್ಣುಮಸಿ ಆದ. ಅವನ ಬಲೆಗೆ ನಿಲುಕೆನೆಂದು ಆದಿಮಯ್ಯ, ರೋಮರೋಮಾಂಚನೆ ಲೋಚಂಬಟ್ಟ. ರವಿ ಭಕ್ಷಿಸಿದ ಹನುಮಾನಗೆ ರಣಾಗ್ರ ಅಗ್ನಿ ಹಾದ. ಶಿವಶಕ್ತಿಯ ಕಾಣದ ಶುಕದೇವ ಪುಕ್ಕಟ್ಟೆ ಮಾಯಾವಾದಿಯಾದ. ದುರ್ ವ್ರತದ ಅಚಾರಕ್ಕಾಗಿ ನಂದಿಕೇಶ್ವರ ನಪುಂಸಕನಾದ. ಆರುಮಂದಿ ಅವಿಚಾರದಿಂದ ಅಂಗವೆ ಮಾಯ, ಲಿಂಗವೆ ಪ್ರಾಣ ಎಂದರಿಯದ ಕಾರಣದಿಂದಲಿ ಭವಭವದಲಿ ಬರಬೇಕಾಯಿತು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.