Index   ವಚನ - 263    Search  
 
ಬಯಕೆಯ ಬಯಸಿದರೇನಯ್ಯ? ಬಾಯಿಗೆ ಬಂದದ್ದು ಕೈಗೆ ಇಲ್ಲ, ಕೈಗೆ ಬಂದದ್ದು ಬಾಯಿಗೆ ಇಲ್ಲ. ಕೈ ಬಾಯಿಗೆ ಬಂದರೇನಯ್ಯ? ಬಾಯಿ ಕೈಗೆ ಬಂಬುದು ಅಪೂರ್ವ, ಪಾದ ಬಾಯಿಗೆ ಬಂದರೇನಯ್ಯ? ಬಾಯಿ ಪಾದಕ್ಕೆ ಬಂಬುದು ಅಪೂರ್ವ. ಪಾದ ಬಾಯಿ, ಬಾಯಿ ಪಾದ; ಕೈ ಬಾಯಿ ಬಾಯಿ ಕೈ ಇಂತು ಪಂಚಸ್ಥಲ ಐಕ್ಯವಾಗಿ(ಗೆ?) ಬೇಡಿದ ಪದ ತಪ್ಪದು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.