Index   ವಚನ - 276    Search  
 
ಪರಮಾರ್ಥದ ಪ್ರಸನ್ನಕೆ ಪರ್ಯಾಯ ಎಂತಿಪ್ಪುದಯ್ಯ? ವರಕೃಪೆ ಪಡೆದುಬಂದಲ್ಲದೆ ಆಂಶಿಕನಲ್ಲ. ನರರಿಂಗೆ ನಾನಬೋಧೆಯ ತುಂಬಲು ನಯ ಸೇರುವುದೆ? ಗರಿಯಿಲ್ಲದ ಅಂಬು ಎಚ್ಚರೆ ಗುರಿ ತಾಕುವುದೆ? ಸಿರಿಸಂಪತ್ತು ಬಯಸುವಗೆ ಗುರುಪಾದ ದೂರ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.