Index   ವಚನ - 278    Search  
 
ಕಲಿಕೆಯ ಶಾಸ್ತ್ರದಿಂದ ಕರ್ಮ ಹೊಂದುವುದು. ಜಲಸೂತಕ ನೆಲಸೂತಕವೆರಸಿ ಮೈಮರೆ[ಸು]ವುದು. ಉಲಿವುತಿಹರು, ಒಬ್ಬರ ಮಾತಿಂಗೆ ಒಬ್ಬರ ಹೋರುತಿಹರು. ಮಲದ ಆಸ್ಕರಕ್ಕೆ ಛಲಪದವಿಂತು ದೂರವಾದವಯ್ಯ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.