ಅರಿವು ಮಾತ್ರದಿ ಮರೆಯಾದಂತೆ ಕರುಹು,
ಬೆರೆಯದು ಕರುಹು, ಒರೆಗಟ್ಟುವುದು ಐದಕ್ಕೆ
ಪರಮಜ್ಞಾನ ವಸ್ತು, ಪೃಥ್ವಿಯಾಕಾರ ಪಿಂಡಾಕಾರ
ಹರಿಸುರಾದಿಗೆ ಸಿಕ್ಕದು ಸಿಕ್ಕದು ಕಾಣ.
ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.
Art
Manuscript
Music
Courtesy:
Transliteration
Arivu mātradi mareyādante karuhu,
bereyadu karuhu, oregaṭṭuvudu aidakke
paramajñāna vastu, pr̥thviyākāra piṇḍākāra
harisurādige sikkadu sikkadu kāṇa.
Ele nam'ma kūḍala cennasaṅgamadēvayya.