Index   ವಚನ - 352    Search  
 
ಇಂತೀ ವಚನವ ಅತಿಗಳೆವ ಅಂತ್ಯಜರ ಏನಂಭೆನಯ್ಯ? ಗುಂತು ಮಗ್ಗದಲಿ ಗೊಂಬೆ ಪಟ್ಟೆಗಳ ಸೀರೆಗಳ ಅಳೆಯುವಿ. ತಂತ್ರವು ಗುರುಕೃಪೆಯಿಲ್ಲದಿರೆ ಮರ್ತ್ಯದೊಳು ಮಾತನಾಡಬಹುದೆ? ಅಂತು ಲಿಂಗವೆನಿಸಿತ್ತು ಯುಗಯುಗದಿ. ಅಂತೆಂದು ಕೇಳಲಿಕ್ಕೆ ಒಬ್ಬರ ಅಳವೆ? ನಿಂತಿತು ಕುಲಾಚಾರದ ಕೊಳಕೊಡೆ. ಅಂತು ಶಿವಾಚಾರಕ್ಕೆ ತರುವುದ, ತಾಕು ತಾಕುವುದು ಮುಂತು ಇವು ಗುರುಸಾಹಿತ್ಯವು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.