Index   ವಚನ - 351    Search  
 
ಇನ್ನು ಅರಸುವ ಹೊರಗೆ ದೃಷ್ಟವ ಮುನ್ನ ನುಡಿದ ನುಡಿಗೆ ನುಡಿಗಮನ. ತನ್ನ ಹಿತಕರ ತನ್ನನೆ ತಿಂಬುದು. ಅನ್ಯರೊಳು ಹೊನ್ನಿನೊಳು ಎಡವಟ್ಟೆಂಬರು ಚಿನ್ನದೊಳಗಿಪ್ಪುದಲ್ಲದೆ ಚಿನ್ನ ಹೊರಗೆ[ಉಂಟೆ]? ತನ್ನ ನುಡಿ ತನ್ನ ನಡೆ ಅದರೆ, ಇನ್ನು ಇದಿರು ಇಲ್ಲವಯ್ಯ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.