ಕಸ್ತೂರಿ ರಕ್ತಗಳಲ್ಲವೆ
ಪ್ರಸ್ತಾಯಕೆ ಅದಕೆ ಮುಂತು ಪರಿಮಳ ತುಂಬಿತು.
ಹೊಸತುವೆ ವಚನದ ದೃಷ್ಟವು, ವಸ್ತುವೆ ನುಡಿಸಿದ ನುಡಿಗಳು.
ಅಸ್ಥಿರವು ಸ್ಥಿರವಪ್ಪುದು ಅವರ ಕೃಪೆಯಲ್ಲಿ.
ಮಸೆದ ಅಲಗಿನ ಮೈಗಳ [ಮಾಟ] ಲಿಂಗದ ಕೂಟ.
ಸ್ವಸ್ತಿ ಎಂದು ಬೇಡಿದವಗೆ ವರವೀವುದಲ್ಲಯ್ಯ
ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.
Art
Manuscript
Music
Courtesy:
Transliteration
Kastūri raktagaḷallave
prastāyake adake muntu parimaḷa tumbitu.
Hosatuve vacanada dr̥ṣṭavu, vastuve nuḍisida nuḍigaḷu.
Asthiravu sthiravappudu avara kr̥peyalli.
Maseda alagina maigaḷa [māṭa] liṅgada kūṭa.
Svasti endu bēḍidavage varavīvudallayya
ele nam'ma kūḍala cennasaṅgamadēvayya.