Index   ವಚನ - 365    Search  
 
ಗುಹೇಶ್ವರನೊಳು ಈಶ್ವರ ಇರೆ, ಬಾಹ್ಯದಿ ಶಂಭುದ್ವಿತೀಯನ ಆಯವನಾರುಬಲ್ಲರಯ್ಯ? ಮಾಯೆ ಮುಸುಕಿ, ಮನ್ಮಥ ಅವಿರ್ಭವಿಸಿ, ಮದ ಉನ್ಮತ್ತಿಸಿರೆ ಗುಹ್ಯಗೂಢನಕ್ಕು ಸ್ವರಮಾರನಕ್ಕು. ಬಾಹ್ಯರದ ಕರ್ಮಿಗೆ ಅವ ಕಾಲದಿ ದೈವವಕ್ಕು? ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.