Index   ವಚನ - 372    Search  
 
ಕುಲಗೇಡಿ, ಛಲಗೇಡಿ, ಹಲವುಕುಲ[ದ] ವ್ರತಗೇಡಿ ಕಲಿಸಂಹಾರ ಬಂದಿತು ಕರುಣವ ಹಿಡಿ. ನೆಲೆ ಸಿಕ್ಕದು ನೆಗಳಿಗೆ ಅಹುತವಪ್ಪುದು ತಪ್ಪದು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.