Index   ವಚನ - 4    Search  
 
ಶ್ರೀಮದ್ವೇದ ಪುರಾಣಾಗಮೋಪನಿಷತ್ಪುರಾತನೋಕ್ತಿಯಿಂ ಪ್ರತಿಪಾದ್ಯ ಮುಕ್ತ ಚರಿತಮಪ್ಪ ವೀರಶೈವ ಸಿದ್ಧಾಂತಮಾದ ಏಕೋತ್ತರ ಶತಸ್ಥಲಮಂ ಬಾಲ ವೃದ್ಧ ಪಂಡಿತ ಪಾಮರರರಿವಂತೆ ಸುಲಭದೋಳ್ಪೇಳ್ವೆನಯ್ಯ, ಶಾಂತವೀರೇಶ್ವರಾ.