Index   ವಚನ - 16    Search  
 
ಶಿವಸ್ವರೂಪನಲ್ಲದವಂಗೆ ಶಿವನ ಸೇವೆ ಎಂದೂ ಕೋಟಿ ಜನ್ಮಂಗಳಲ್ಲಿಯೂ ಸಂಧಿಸದು. ಶಿವನಾದವಂಗೆಯೂ ಶಿವನ ಉಪಾಸ್ಥೆ ಕೋಟಿ ಜನ್ಮಂಗಳಂತ್ಯದಲ್ಲಿ ದೊರೆವುದಯ್ಯ ಶಾಂತವೀರೇಶ್ವರಾ