Index   ವಚನ - 18    Search  
 
ಶಿವತತ್ವದಿಂದವೂ ಆತ್ಮತತ್ವದಿಂದವೂ ಚಿನ್ಮಾತ್ರವೀಗ ಹೇಳಿಸಿಕೊಳ್ಳುತ್ತಿಹುದು ಆ ಹಾಂಗೆ ಲಿಂಗತತ್ವದಿಂದವೂ ಅಂಗತತ್ವದಿಂದವೂ ಹೇಳಿಸಿಕೊಳ್ಳುತ್ತಂ ಇಹುದು. ಸ್ಥಲವೆಂದರೆ ಚಿನ್ಮಾತ್ರ ತಾನೆ ಲಿಂಗವಾದರೆ ಶಿವನು ತಾನೆ, ಅಂಗವೆಂದರೆ ಜೀವನು ತಾನೆ ಎಂದೆಂಬುದೆ[ವೀರ]ಶೈವದ ಪರಮ ನಿಷ್ಠಯಯ್ಯ ಶಾಂತವೀರೇಶ್ವರಾ