Index   ವಚನ - 20    Search  
 
ಆ ಶಕ್ತಿ ತನ್ನ ಸ್ವತಂತ್ರತೆಯ ಬಲದಿಂದವೂ ಶಿವನ ಸಮಾನ ಧರ್ಮದಿಂದವೂ ತನ್ನ ಭಕ್ತರಲ್ಲಿ ಪ್ರಿಯದಿಂದವೂ ವಿಭಾಗವೊಡೆದು ಎರಡು ತೆರನಾಗಿ ಇರುತ್ತಿಹುದಯ್ಯ ಶಾಂತವೀರೇಶ್ವರಾ