ಶಕ್ತಿಯೇ ಭಕ್ತಿ, ಭಕ್ತಿಯೆ ಶಕ್ತಿ,
ಶಕ್ತಿ ಭಕ್ತಿಗಳೆಂಬೆರಡಕ್ಕೆ ಬೇದ ಮಾತ್ರವೇನೂ
ಇಲ್ಲವೆಂಬುದೆ ಯಥಾರ್ಥವಯ್ಯ
ಶಾಂತವೀರೇಶ್ವರಾ
Art
Manuscript
Music
Courtesy:
Transliteration
Śaktiyē bhakti, bhaktiye śakti,
śakti bhaktigaḷemberaḍakke bēda mātravēnū
illavembude yathārthavayya
śāntavīrēśvarā