Index   ವಚನ - 26    Search  
 
ಶಕ್ತಿಯೆ ಪ್ರವೃತ್ತಿ ಎಂದು ಹೇಳಲ್ಪಡುತ್ತಿಹುದು. ಭಕ್ತಿಯೆ ನಿವೃತ್ತಿ ಎಂದು ಹೇಳಲ್ಪಡುತ್ತಿಹುದು. ಶಕ್ತಿಯಿಂದ ಸಕಲ ಪ್ರಪಂಚದ ಸೃಷ್ಠಿಯಾಗುವುದು. ಭಕ್ತಿಯಿಂದ ಸಕಲ ಪ್ರಪಂಚದ ಲಯವಾಗುವದಯ್ಯ ಶಾಂತವೀರೇಶ್ವರಾ