Index   ವಚನ - 27    Search  
 
ಶಕ್ತಿಯ ವಿಚಿತ್ರ ಗುಣ ಪ್ರಭಾವದಿಂದ ನಿರೂಪವೆ ಸ್ವರೂಪವಾಯಿತ್ತು. ಭಕ್ತಿಯ ವಿಚಿತ್ರ ಗುಣ ಪ್ರಭಾವದಿಂದ ಸ್ವರೂಪವೆ ನಿರೂಪವಹುದಯ್ಯ ಶಾಂತವೀರೇಶ್ವರಾ