Index   ವಚನ - 28    Search  
 
ಪ್ರಪಂಚದ ಹೆಚ್ಚುಗೆಯ ಬಯಕೆಯೆ ಶಕ್ತಿಯ ಸ್ವಾಭವ. ಗುಣ ಪ್ರಪಂಚು ಕೆಡುವ ಅಪೇಕ್ಷೆಯೆ ಭಕ್ತಿಯ ಸ್ವಭಾವ ಗುಣವೆಂಬುದೆ ತಾತ್ಪರ್ಯಾರ್ಥವಯ್ಯ ಶಾಂತವೀರೇಶ್ವರಾ