Index   ವಚನ - 43    Search  
 
ಈ ಮಹಾಲಿಂಗವು ಮನಕ್ಕೆ ಅತೀತವಾದಂಥ ಕಾರಣವಾದಂಥಾ ಸಂಸಾರರೋಗವಿಲ್ಲದಂಥಾ ಮಲತ್ರಯರಹಿತವಾದಂಥಾ ಕಳಂಕವಿಲ್ಲದಂಥಾ ಮಾಯೋಪಾದಿ ಇಲ್ಲದಂಥ ಆಖಂಡಾನಂದ ವನ್ನುಳ್ಳಂಥ ಕೇಡಿಲ್ಲದಂಥ ಇದು ಪ್ರತಿ ಇಲ್ಲದೆ ಇದ್ದಂಥದೆಂದು ತಿಳಿಯತಕ್ಕುದಯ್ಯ ಶಾಂತವೀರೇಶ್ವರಾ