Index   ವಚನ - 90    Search  
 
ಜೀವಾತ್ಮನು ಅನಾದಿಯಾದ ಕರ್ಮಾಧೀನದಿಂದ ಬ್ರಾಹ್ಮಣ ಕ್ಷತ್ರಿಯ ವೈಶ್ಯ ಶೂದ್ರ ಮೊದಲಾದ ನಾನಾ ಜಾತಿಗಳಲ್ಲಿ ಹುಟ್ಟಿ ಅಧ್ಯಾತ್ಮಿಕ ಅಧಿಭೌತಿಕ ಆಧಿದೈವಿಕ ಸ್ವರೂಪವಾದ ತಾಪತ್ರಯವೆಂಬ ಮಹಾವಹ್ನಿಯಲ್ಲಿ ಬಿದ್ದು ಮಿಗಿಲಾಗಿ ಬೇವುತ್ತಿರ್ಪನಯ್ಯ ಶಾಂತವೀರೇಶ್ವರಾ