Index   ವಚನ - 101    Search  
 
ಮಂಗಲ ಸ್ವರೂಪನಾದ ಶ್ರೇಷ್ಠನಾದ ಶಿವಜ್ಞಾನಕ್ಕೆ ಸಮುದ್ರನಾದ ಎಲೆ ಗುರೋತ್ತಮನೆ, ಸಂಸಾರ ರೋಗವುಳ್ಳವನಾಗಿಬಂದ ಎನ್ನನು ರಕ್ಷಿಸೆಂದು ಪ್ರಾರ್ಥನೆಗೆಯ್ವುದಯ್ಯ ಶಾಂತವೀರೇಶ್ವರಾ