Index   ವಚನ - 134    Search  
 
ಅಧಃಪೀಠ ಮೊದಲಾಗಿ ಮೇಲಣ ಮಸ್ತಕದ ಪರ್ಯಂತ ನೆಲ್ಲ ಕಾಳಷ್ಟು, ನೆಲ್ಲೊಣಗಳರ್ಧದಷ್ಟು ಕೂದಲು ಹಿಡಿವಷ್ಟು ಮೋಸದಿಂದ ಭಿನ್ನವಾದೊಡೆ, ಎಲೆ ಪಾರ್ವತಿ ಪ್ರಣಾಂಗಳನು ಬಿಡುವುದೆಂದು ಈಶ್ವರನು ನಿರೂಪಿಸಿರುವನಯ್ಯ ಶಾಂತವೀರೇಶ್ವರಾ