Index   ವಚನ - 169    Search  
 
ವಿಭೂತಿಯ ಐಶ್ವರ್ಯ ಕೊಡುವುದು. ಭೂತ ಪ್ರೇತ ಪಿಶಾಚಿ ಬ್ರಹ್ಮರಾಕ್ಷಸರನು ಸಂಹರಿಸುವುದು. ಸಮಸ್ತ ಪ್ರಯೋಜನವಾದ ಸಂಪತ್ತನ್ನು ಕೊಡುವುದು. ಪ್ರಕಾಶಯುಕ್ತವಾದ ಶಿವಲೋಕದ ವಿಶೇಷ ಭೋಗವನು ಕೊಡುವುದು. ಶ್ರೀ ವಿಭೂತಿಯು ಅನವರತವು ನಮ್ಮನ್ನು ರಕ್ಷಿಸುವುದು ಶಾಂತವೀರೇಶ್ವರಾ