Index   ವಚನ - 172    Search  
 
ದುಃಶೀಲನಾದರೂ ಸುಶೀಲನಾದರೂ ಅವಲಕ್ಷಣನಾದರೂ ವಿಭೂತಿ ಉದ್ಧೂಳನವಾದೊಡೆ ಆತನು ರಾಜಕುಮಾರನ ಹಾಂಗೆ ಪೂಜ್ಯನಹನಯ್ಯ ಶಾಂತವೀರೇಶ್ವರಾ