Index   ವಚನ - 173    Search  
 
ಭಸ್ಮಧಾರಣದಿಂದ ಬ್ರಹ್ಮದೊಡನೆ ಐಕ್ಯನಹನು ಆ ಬ್ರಹ್ಮದೊಡನೆ ಐಕ್ಯವನೆಯ್ದಿದಾತನು ಜ್ಯೋರ್ತಿಮಯವಾದ ಭಸ್ಮಸ್ವರೂಪನು. ವಿಭೂತಿ ಧಾರಣದಿಂದ ಮೋಕ್ಷವ ಪಡೆವನು. ಹೀಗೆ ಮೋಕ್ಷ ಪಡೆದಾತನು ಜ್ಯೋತಿರ್ಮಮಯವಾದ ಭಸ್ಮ ಸ್ವರೂಪನಯ್ಯ ಶಾಂತವೀರೇಶ್ವರಾ