Index   ವಚನ - 174    Search  
 
ಭಸ್ಮಧಾರಣ ವಿಧಿಯನ್ನು ಪಂಚಸೂತ್ರಂಗಳಿಂದ ಹೇಳುತಿರ್ದಪೆ[ನು], ಕಲಶ ಮೊದಲಾದ ಭಸ್ಮಪಾತ್ರೆಗಳಲ್ಲಿರುತಿರ್ದ ಕಲ್ಪಾನುಕಲ್ಪಾದಿಯಾದ ಭಸ್ಮಂಗಳಲ್ಲಿ ಒಂದು ಭಸ್ಮವನು ತೆಗೆದುಕೊಂಡು ತ್ರಿಸಂಧ್ಯಾ ಕಾಲದಲ್ಲಿಯಾದರೂ, ಕಾಲೋಚಿತವಾಗಿಯಾದರೂ ಭಸ್ಮಸ್ನಾನವ ಮಾಡುವದಯ್ಯ ಶಾಂತವೀರೇಶ್ವರಾ