Index   ವಚನ - 184    Search  
 
ತನ್ನ ಬಲದ ಹಸ್ತದ ಮಧ್ಯದ ಅಂಗುಲಿತ್ರಯದಿಂದ ಆರುವೆರಲು ಪ್ರಮಾಣವಾಗಿ ಹಣೆಯತುಂಬ, ನಯನದ್ವಯದ ಪ್ರಮಾಣದಿಂದ ಲಲಾಟದಲ್ಲಿ ತ್ತಿಪುಂಡ್ರವ ಧರಿಸುವುದಯ್ಯ ಶಾಂತವೀರೇಶ್ವರಾ