Index   ವಚನ - 186    Search  
 
ನೇರಿತ್ತಾಗಿ ಕಲಸಿಕೊಳ್ಳದೆ ನಯವಾಗಿ ಬಿಳಿದಾಗಿ ಕರ್ಣ ಪರ್ಯಂತವಾಗಿ ಲೇಸಾದ ಲಕ್ಷಣದೊಡನೆ ಕೂಡಿರ್ದ ತ್ರಿಪುಂಡ್ರವು ಸಮಸ್ತ ಸಿದ್ಧಿಯನು ಕೊಡುವುದಯ್ಯ ಶಾಂತವೀರೇಶ್ವರಾ