Index   ವಚನ - 187    Search  
 
ಉದಯಕಾಲದಲ್ಲಿ ಮಧ್ಯಾಹ್ನದಲ್ಲಿ ಸಾಯಂಕಾಲದಲ್ಲಿಯಾದರೂ ಒಂದು ವೇಳೆಯಾದರೂ ಭಸ್ಮದಿಂದ ತ್ರಿಪುಂಡ್ರವನು ಅವಾತನು ಧರಿಸುವನು, ಆತನು ರುದ್ರನು, ಇದಕ್ಕೆ ಸಂದೇಹವಿಲ್ಲ ಶಾಂತವೀರೇಶ್ವರಾ