Index   ವಚನ - 188    Search  
 
ಶ್ರಾದ್ಧಾ ಯಜ್ಞ ದೇವತಾರ್ಚನೆಯಲ್ಲಿ ಧರಿಸಿದ ತ್ರಿಪುಂಡ್ರ ಸ್ವರೂಪದಿಂದ ಪವಿತ್ರ ಸ್ವರೂಪನಾದ ಮನುಷ್ಯನು ಮೃತ್ಯುವನ್ನು ಜಯಿಸುವನಯ್ಯ ಶಾಂತವೀರೇಶ್ವರಾ