Index   ವಚನ - 189    Search  
 
ಧೀಯಾಮಾನವಾದಂಥ ದುಃಖವಿದ್ರಾವಕವಾದಂಥ ಸಂಹಾರ ಕಾರಣವಾದಂಥ ಭಯಂಕರವಾದಂಥ ಪ್ರಸಿದ್ಧ ಸ್ವರೂವಾದಂಥ ಸುಖನಿಧಿಯಾದಂಥ ಸಿದ್ಧೇಶ್ವರ ಸ್ವರೂಪವಾದಂಥ ವಿಭೂತಿ ಸ್ವರೂಪವಾದಂಥ ನಿನಗೆ ನಮಸ್ಕಾರವ ಮಾಡುವದಯ್ಯ ಶಾಂತವೀರೇಶ್ವರಾ