Index   ವಚನ - 191    Search  
 
ಬ್ರಹ್ಮನು ವಿಷ್ಣುವು ರುದ್ರನು ಇಂದ್ರಾದಿ ದೇವತೆಗಳು ಭಸ್ಮದ ತ್ರಿಪುಂಡ್ರವನು ಧರಿಸುವರು. ಶ್ರೇಷ್ಠರಾದ ವೇದಪ್ರವೀಣರಾದ ವಶಿಷ್ಠ ಮೊದಲಾದ ಮುನಿಗಳು ಭಸ್ಮದ ತ್ರಿಪುಂಡ್ರವ ಎಲ್ಲಾ ಕಾಲದಲ್ಲೂ ಧರಿಸುವರಯ್ಯ ಶಾಂತವೀರೇಶ್ವರಾ