Index   ವಚನ - 194    Search  
 
ಸಮಸ್ತ ವೇದಾಗಮಂಗಳಲ್ಲಿಯೂ ಸಮಸ್ತ ಶಿವಾಗಮಂಗಳಲ್ಲಿಯೂ ಸಮಸ್ತ ಪುರಾಣಗಳಲ್ಲಿಯೂ ಸಮಸ್ತ ಸ್ಮೃತಿ ಇತಿಹಾಸ ಕಲ್ಪ ಸೂತ್ರಂಗಳಲ್ಲಿಯೂ ಭಸ್ಮ ತ್ತಿಪುಂಡ್ರವು ವಿಧಿಸಲಾಗಿದೆ. ಅದು ಕಾರಣ ಸಮಸ್ತ ಶಿವಭಕ್ತರಿಂ ವಿಶೇಷವಾಗಿ ಧರಿಸಲು ಯೋಗ್ಯವಯ್ಯ ಶಾಂತವೀರೇಶ್ವರಾ