Index   ವಚನ - 196    Search  
 
ರುದ್ರ ನಯನದ ಉದಕಂಗಳಲ್ಲಿ ಹುಟ್ಟಿದ ರುದ್ರಾಕ್ಷೆಗಳನು ವಿಭೂತಿಯನು ಉತ್ತಮನಾದ ಮನುಷ್ಯನು ಧರಿಸುವನು. ಆತನು ರುದ್ರನು. ಇದಕ್ಕೆ ಸಂಶಯವಿಲ್ಲವಯ್ಯ ಶಾಂತವೀರೇಶ್ವರಾ