Index   ವಚನ - 197    Search  
 
ಮುನ್ನ ತ್ರಿಪುರ ಸಂಹಾರಕ್ಕೊಸ್ಕರ [ಶಿವನು] ಉನ್ಮೀಲಿತ ನೇತ್ರಂಗಳುಳ್ಳಾತನಾ[ದ]. ಆ ಚಂದ್ರ ಸೂರ್ಯಗ್ನಿ ನೇತ್ರಗಳ ಉದಕ ಬಿಂದುಗಳು ಭೂಮಿಯಲ್ಲಿ ಬಿದ್ದವು; ಆ ಜಲಬಿಂದುಗಳು ಸಮಸ್ತ ಲೋಕಂಗಳನು ಅನುಗ್ರಹಿಸಲು ರುದ್ರಾಕ್ಷಿ ವೃಕ್ಷಂಗಳಾಗಿ ಹುಟ್ಟಿದವಯ್ಯ ಶಾಂತವೀರೇಶ್ವರಾ