Index   ವಚನ - 199    Search  
 
ಹುಳುಕಿಲ್ಲದ ಮುಳ್ಳು ಮರಿಯದ ಸುವರ್ಣದ ಕಾಂತಿಯೋಪಾದಿ ಕಾಂತಿಯುಳ್ಳ ಅನ್ಯರು ಧರಿಸದ ಶ್ರೇಷ್ಠವಾದ ರುದ್ರಾಕ್ಷಿಯನು ಶಿವಲಿಂಗಪೂಜೆಯಲ್ಲಿ ತತ್ಪರನಾದ ಪ್ರವೀಣನು ಧರಿಸುವದಯ್ಯ ಶಾಂತವೀರೇಶ್ವರಾ