Index   ವಚನ - 201    Search  
 
ಆರು ಎಂಟು ಮುಖಗಳುಳ್ಳ ರುದ್ರಾಕ್ಷೆಗಳನು ಮೂವತ್ತೆರಡನು ಕೊರಳಲ್ಲಿ ಎಲ್ಲಾ ಕಾಲದಲ್ಲಿ ಧರಿಸುವುದು. ನಾಲ್ಕು ಮುಖಂಗಳುಳ್ಳ ರುದ್ರಾಕ್ಷೆಗಳನು ಐವತ್ತನು ಎದೆಯಲ್ಲಿ ಬುದ್ಧಿಯುಳ್ಳಾತನು ಧರಿಸುವದಯ್ಯ ಶಾಂತವೀರೇಶ್ವರಾ