Index   ವಚನ - 202    Search  
 
ಹದಿಮೂರು ಮುಖಗಳುಳ್ಳ ರುದ್ರಾಕ್ಷೆಗಳನು ಹದಿನಾರು ಹದಿನಾರನು ಎರಡು ತೋಳಗಳಲ್ಲಿ ಧರಿಸುವುದು, ಒಂಬತ್ತು ಮುಖವುಳ್ಳ ರುದ್ರಾಕ್ಷೆಗಳನು ಹನ್ನೆರಡು ಹನ್ನೆರಡು ಎರಡು ಮುಂಗೈಗಳಲ್ಲಿ ಬೇರೆ ಬೇರೆ ಧರಿಸುವುದಯ್ಯ ಶಾಂತವೀರೇಶ್ವರಾ