Index   ವಚನ - 204    Search  
 
ಬಳಿಕೀ ಕ್ರಮದಂದೀ ಪೂರ್ವೋಕ್ತ ಮುಖದ ಮಾಣಿ ದೊರೆಯದಿರ್ದೊಡೆ, ಎನಿತು ಮುಖದ ಮಣಿಗಾಳಾನಾದರೂ ಆಯಾಯಾ ಸ್ಥಾನ ಗಣನೆ ತಪ್ಪದೆ ಧರಿಸಬೇಕಯ್ಯ ಶಾಂತವೀರೇಶ್ವರಾ