Index   ವಚನ - 211    Search  
 
ಬ್ರಾಹ್ಮಣಾದಿ ವರ್ಣದವನು ಯಾವಗಲು ಬ್ರಹ್ಮಚಾರ್ಯದ್ಯಾಶ್ರಮದಿ ಕೂಡಿರ್ದ ಅವಾಗಲು ಸದಾಚಾರದಲ್ಲಿ ತತ್ಪರನಾಗಿರ್ದ ಸಮಸ್ತ ಜನರ ವಿಷವಾಗಿ ಭಸ್ಮ ರುದ್ರಾಕ್ಷೆಯನು ಧರಿಸುವವನೋರ್ವನೆಂದು ಶ್ರುತಿ ಸ್ಮೃತಿಗಳು ಕೊಂಡಾಡುತ್ತಿರ್ಪವು ಶಾಂತವೀರೇಶ್ವರಾ