Index   ವಚನ - 219    Search  
 
ಈ ಪಂಚಾಕ್ಷರರ ಮಂತ್ರವು ಆ ಪರಶಿವನ ವಾಚಕವಾದ ಮಂತ್ರವು, ಆ ಪರಶಿವನನ್ನು ಪಂಚಾಕ್ಷರಿ ಮಂತ್ರದಿಂದ ವಾಚ್ಯವಾದ ನೆನೆಯುವರು ವಾಚಕದಿಂದ ವಾಚ್ಯವಾದ ಈ ಪಂಚಾಕ್ಷರದಿಂದ ಪರಮ ಶಿವನು ಪ್ರಸಿದ್ಧವಾಗಿದ್ದಾನಯ್ಯ ಶಾಂತವೀರೇಶ್ವರಾ