Index   ವಚನ - 220    Search  
 
ಬಳಿಕಾ ಪಂಚಾಕ್ಷರ ಮಂತ್ರಸ್ವರೂಪವೆಂತೆನೆ, ಮೊದಲು ‘ನಮಃ’ ಎಂಬ ಶಬ್ದವನು ನುಡಿಯುವುದು. ನಂತರದಲ್ಲಿ ‘ಶಿವಾ’ ಎಂಬ ಶಬ್ದವನು ನುಡಿಯುವುದು. ಇದು ಪಂಚಾಕ್ಷರಿ ಮಂತ್ರವು, ಸಮಸ್ತ ಶ್ರುತಿ ಶಿರಸ್ಸನು ಎಯ್ದುತಿದ್ದುದು ಪ್ರಸಿದ್ಧವಯ್ಯ ಶಾಂತವೀರೇಶ್ವರಾ